Main page

Currently You are in a sub page . Please visit the MAIN PAGE to see more details

Friday, December 10, 2010

ಓ ಮನವೇ ನಿನ್ನೆಲಿ ಇರುವೆ


ಓ ಮನವೇ ನಿನ್ನೆಲಿ

ಇರುವೆ ನನೊಡನೆ ನಡೆಯುವ ಆಗಂತುಕನೆ,

ನನ್ನಲೇ ಇದ್ದು ಹೇಳದೆ ಎದ್ದು ಹೋಗುವವನೇ

ಆನಿರಿಕ್ಷಿತವಾಗಿ ನುಗ್ಗಿ ಕನಸ ಕೆದಕುವವನೆ,

ಓ ಮನವೇ ನಿನ್ನೆಲಿ ಇರುವೆ........?

ನಗುವ ಕಲಿಸಿದ ಗುರುವೇ,

ಜೀವನದ ನಲಿವ ತೋರಿದ ಪ್ರೀತಿಯೇ

ಬಾಳ ಹೋರಾಟದ ಶಕ್ತೆಯ ಧೈರವೇ

ಓ ಮನವೇ ನಿನ್ನೆಲಿ ಇರುವೆ........?

Prasad

No comments: