ಮುದ್ದು ಮುಖದ ಪೆದ್ದು ಮನಸಿನ ಮೆಚ್ಚಿನ ಹುಡಗಿ
ನಸು ನಕ್ಕರೆ ಕಲ್ಲು ಸಕ್ಕರೆ ನನ್ನ ಚೆಂದದ ಬೆಡಗಿ
ಕೊಂಕಿಲ್ಲದ ನಿನ್ನ ಮಾತಿನಲ್ಲಿ ಮಗುವಿನಂಥ ಮುಗ್ಧತೆ
ಮಗುವೊಳಗಿನ ಮ್ರುದುಥ್ವಕೆ ನಿನಗೆ ಇಂದು ಮಾನ್ಯತೆ
ಉಸಿರಾಡುವ ಗಾಳಿಯಲ್ಲಿ ನಿನ್ನ ಬಿಸಿ ಸ್ಪರ್ಶವೋ
ಹರಿದಾಡುವ ನೀರಿನಲ್ಲಿ ನಿನ್ನ ನೋಟದ ಹರ್ಷವೋ
ಓಡುತಿರುವ ಗಳಿಗೆಯಲ್ಲಿ ನಿನ್ನ ನೆನಪುಗಳ ಜಳಕ
ಕಣ್ಮುಚಿದರೆ ಮನಸೊಳಗೆ ನಿನ್ನದೇ ಕನಸುಗಳ ಪುಳಕ
ನನ್ನ ಪ್ರೀತಿಯ ಪ್ರತಿ ರೀತಿಯಲ್ಲಿ ನಿನ್ನ ಪ್ರೀತಿಸುವುದೇ ಗುರಿ
ನನ್ನ ಪ್ರೀತಿಯ ನೀ ಅರಿತರೆ ; ಹು ಅಂದರೆ ..ಅಂದೇ ಏಕಾಂತ್ಹಕೆ ಗರಿ
ಅರಿವಿಲ್ಲದೆ ಹುಟ್ಟಿದ ಈ ಪ್ರೀತಿಯ ಮೆಚಿಬಿದು
ನಿನಗರಿತಿರುವ ಪ್ರಥಿಕ್ಷನಗಳ ನನ್ನೊಂದಿಗೆ ಹಂಚಿ ಬಿಡು
ನಿನಗೆಂದು ಕಟ್ಟಿರುವೆ ನನ್ನ ಮನಸೋಳಗೊಂದು ಗುಡಿಯ
ಬಾ ಗೆಳತಿ ಅಲಂಕರಿಸು, ಈ ನನ್ನ ಹೃದಯ ಬಂಡಿಯ
ಬಡವ ನಾ,
ನೀ ಅನಿಸುವ ಶ್ರೀಮಂತಿಕೆಯಲ್ಲಿ ನಾ ಬಾಳಲಾರೆ,
ಆದರು .. ನಿನಗೆತುಕದ ಪ್ರೀತಿಯ ನ ಥಳುಪಿಸಬಲ್ಲೆ..
ನೀ ಬಯಸುವ ದುಬಾರಿ ಉಡುಗೆ ನಾ ಕೊದದಿರಬಲ್ಲೆ
ಆದರು .. ನಿನಗೊಪ್ಪುವ ನಗುವಿನಲ್ಲಿ.. NO ಅನ್ನ ಬಲ್ಲೆ
ನಿತ್ಯದ ಜಂಜಾಟದಲ್ಲಿ , ನಾ ನಿನ್ನ ಗದರಿಸಬಹುದು
ಮಿಥ್ಯದ ಮಾತುಗಳಿಂದ , ನ ನಿನ್ನ ವಂಚಿಸಬಹುದು
ಆದರು..
ಕೊಂಚವೂ ನಿನ್ನ ಮೇಲೆ ನನ್ನ ಪ್ರೀತಿ ಕಮ್ಮಿಯಗದು
ಕನ್ನಿರಿಗೆ ನಿನ್ನ ಬಾಳು ಗುರಿಯಗದು
ಪ್ರೀತಿಸುವ ಪ್ರತಿ ಪ್ರೀತಿ ಇಂದ ನಿನ್ನ ಪ್ರೀತಿಸುತಿರುವೆ
ನಾ ಇಡುವ ಪ್ರತಿ ಹೆಜ್ಜೆಗೂ ನಿನ್ನ ಅರಸುತಿರುವೆ
ಎಂದೆಂದು ನಾ ನಿನ್ನ ಪ್ರೀತಿಸುತಿರುವೆ
ಎಂದೆಂದು ನಾ ನಿನ್ನ ಪ್ರೀತಿಸುತಿರುವೆ
ಇಂತಿ ನಿಮ್ಮ ಪ್ರೀತಿಯ
ರೋಶನ್
2 comments:
Good one kano..
Good one! Nenu yawaginda kavi aade?
Post a Comment