ಪ್ರೀತಿಯಿಂದ ,ಪ್ರೀತಿಗಾಗಿ ಪ್ರೀತಿಗೋಸ್ಕರ ,
ಪ್ರೀತಿಸಿದ ಪ್ರೀತಿಯನ್ನು ಕೊಟ್ಟವಳೇ
ಈ ನನ್ನ ಮನದಲ್ಲಿ ನೆಲೆಸಿ ಮೆರೆದವಳೇ
ತಿಳಿಯದ ಮನದಲ್ಲಿ ತಿಳಿಯದೆ ಬಂದು ಜ್ಹೆಂಕರಿಸಿದವಳೇ
ಇಂದು, ನೀ ಬರದೆ
ಪ್ರೀತಿಯ ಮುಖ ತೋರದೆ
ಪ್ರೀತಿಯನ್ನು ತೋರಿಸದೆ
ಏಕೆ ನೀ ದೂರಾದೆ
ಏಕೆ ನೀ ಮರೆಯಾದೆ
ಇದ ನಾ ತಿಳಿಯೆನು
ಮರುಗಿದೆ
ಕೊರಗಿದೆ
ನೊಂದು ಬೆಂದು ಕಂಗಾಲದೆ
ಇಂತಿ
ಪ್ರೀತಿಯಿಂದ ,ಪ್ರೀತಿಗಾಗಿ ಪ್ರೀತಿಗೋಸ್ಕರ
ಪ್ರೇಮಿ , ನರಸಿಂಹ ...
2 comments:
too good
Nice one..
Post a Comment