ಜೀವನ ಎಂದರೆ ಯೆರದುಹೊತ್ತು ಊಟಕ್ಕೆ ದುಡಿಯುವುದಲ್ಲ
ಪ್ರೇಯಸಿಯ ಹಿಂದೆ ಅಲೆಯುವುದಲ್ಲ
ಓದಿ ತತ್ವಜ್ಞಾನಿ ಆಗುವುದಲ್ಲ
ಓದಿ ತತ್ವಜ್ಞಾನಿ ಆಗುವುದಲ್ಲ
ದೇಶ ಸೇವೆ ಮಾಡುವುದಲ್ಲ
ಜೀವನ ಅದು ವಿಶಾಲ ಸಾಗರ
ಹನಿ ಹನಿ ನೀರಿನಲ್ಲೂ ಈಜಬೇಕು
ದಡವನ್ನು ಸೇರಬೇಕು
ಸೇರಿದರು ಮತ್ತೆ ಧುಮುಕಬೇಕು
ಅದೇ ಬದುಕು
ಅದರಲ್ಲೇ ಆಸೆಯನ್ನು ಹುಡುಕು
ಸಂತೋಷವನ್ನು ಕೆದಕು
ಕೊನೆಗುಳಿಯುವುದು ಗುಟುಕು Jeevan.M.P
3 comments:
Eno Jeevan?? ellinda copy madide??? y din u add this line?? "Jeevan annodu vakyavalla pada"
Nice lines..about life//
Very nice and sensuous.
Post a Comment